|
|
|
ಅರೆಯೂರು ಚಿ.ಸುರೇಶ್ ಕನ್ನಡಿಗರ ಹೆಮ್ಮೆ! |
|
|
|
copyright:- ಅರೆಯೂರು ಚಿ.ಸುರೇಶ್ |
|
|
|
|
|
|
|
ನಮ್ಮ ಬಗ್ಗೆ |
|
|
|
|
|
|
|
|
|
|
|
ನಮ್ಮ ಬಗ್ಗೆ
ಮನುಷ್ಯರನ್ನು ಪ್ರೀತಿಸುವುದು,ಹಚ್ಚಿಕೊಳ್ಳುವುದು,ಅವರೊಂದಿಗೆ ಜಗಳಕ್ಕೆ ಬೀಳುವುದು,ಸಾರೀ ಕೇಳುವುದು,ನನ್ನಷ್ಟು ನೀನ್ಯಾಕೆ ಪ್ರಿತಿಸುತ್ತಿಲ್ಲ ಅಂತ ರೊಳ್ಳೆ ತೆಗೆಯುವುದು,ಯಾರನ್ನೋ ಮರೆತು ಹಟಾತ್ತನೆ ನೆನಪು ಮಾಡಿಕೊಳ್ಳುವುದು ಇವಿಷ್ಟು ನನ್ನ ಮಧುರ ದೌರ್ಬಲ್ಯಗಳು. ಕುಡಿದ್ದಿದ್ದೇನೆ, ಅಷ್ಟೇ ಸಲೀಸಾಗಿ ಬಿಟ್ಟಿದ್ದೇನೆ. ಸಿಗರೇಟು ಸೇದಿದ್ದೇನೆ, ಬಿಟ್ಟಿದ್ದೇನೆ. ಸಾಲ ಮಾಡಿದ್ದೇನೆ ತಿರಿಸಿದ್ದೇನೆ. ತಿರಿಸಲಾಗದಿದ್ದಾಗ ಊರು ಬಿಟ್ಟಿದ್ದೇನೆ.
|
|
|
|
|
|
|
|
|
ನಮ್ಮ ಸಂಪರ್ಕಗಳು |
|
|
|
|
|
|
ಅರೆಯೂರು ಚಿ.ಸುರೇಶ್
ಪತ್ರಕರ್ತರು,
ಅ.ವೈದ್ಯನಾಥಪುರ-572118
ಅರೆಯೂರು ಅಂಚೆ
ತುಮಕೂರು ತಾ.,ಜಿಲ್ಲೆ.
|
|
|
|
|
|
|
|
MOBILE |
|
|
|
|
|
|
|
e-mail |
|
|
|
|
|
|
|
MY BLOG |
|
|
|
|
|
|
www.areyurusuresh.blogspot.com |
|
|
|
|
|
|
|
YOUTUBE |
|
|
|
|
|
|
www.youtube.com/areyurusuresh
|
|
|
|
|