ಅರೆಯೂರು ಚಿ.ಸುರೇಶ್ - ನನ್ನಕವನಗಳು
ಮುಖ ಪುಟ
ನಮ್ಮ ಸಂಪರ್ಕಗಳು
ನಮ್ಮ ಬಗ್ಗೆ
ಲೇಖನಗಳು
ನನ್ನ ಮಿತ್ರರು
ಪುಸ್ತಕಗಳು
ನನ್ನಕವನಗಳು
ನನ್ನ ಕನಸುಗಳು
ನನ್ನ ಚಿತ್ರಗಳು
ನನ್ನಕವನಗಳು ನಿವೇದನೆ ಓ ನನ್ನ ಕಾವ್ಯಕನ್ನಿಕೆ ನಿನ್ನ ಜಿಂಕೆ ಕಂಗಳ ಮಿಂಚು ಸಾಟಿಯೇ ನೂರುದೀಪಗಳ ಬೆಳಕಿಗೆ ? ನಿನ್ನೀ ಜೋಡಿ ನಕ್ಷತ್ರಗಳ ಕಾಂತಿಯಲಿ ನಿನಗಾಗಿ ಕಾದು ನಿನಗಾಗಿ ಕಾತರಿಸಿ ನೀ ಬರುವ ಹಾದಿಯಲಿ ಕಾಯುತ್ತ ಕುಳಿತಿರುವ ಈ ನಿನ್ನಾರಾದಕನ ಮೇಲೂ ನಿನ್ನ ಕಂಗಳ ಬೆಳಕ ಚೆಲ್ಲೇ ಗೆಳತಿ
This website was created for free with
Own-Free-Website.com
. Would you also like to have your own website?
Sign up for free